Uncategorized

ಸಿರವಾರ: ಕ್ಲಾಸಿಕ್ ಕಂಪ್ಯೂಟರ್ ಡೇ-ನಲ್ಮ ಯೋಜನೆ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ

ಸಿರವಾರ: ಸಿರವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಯುವಕ-ಯುವತಿಯರಿಗೆ ಡೇ-ನಲ್ಮ ಯೋಜನೆ ಅಡಿಯಲ್ಲಿ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಡೇ-ನಲ್ಮ ಯೋಜನೆ ಅಡಿಯಲ್ಲಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ಡೆಮೋಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿಗೆ ಬೇಕಾಗುವ ದಾಖಾಲಾತಿಗಳು 10ನೇ ತರಗತಿ ಅಂಕಪಟ್ಟಿ, ಜಾತಿ & ಆದಾಯ , ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ನಾಲ್ಕು ಫೋಟೋಗಳು.

ಹಾಗೂ ಡೆಮೋಸ್ಡಿಕ್ ಐಟಿ ಹೆಲ್ಪಡೆಸ್ಕ್ ಅಟೆಂಡೆಂಟ್ ತರಬೇತಿಗೆ ಬೇಕಾಗುವ ದಾಖಾಲಾತಿಗಳು 12 ನೇ ತರಗತಿ ಅಂಕಪಟ್ಟಿ, ಜಾತಿ & ಆದಾಯ , ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ನಾಲ್ಕು ಫೋಟೋಗಳು.

18 ವರ್ಷ ಮೇಲ್ಟಟ್ಟ ಯುವಕ-ಯುವತಿಯರು ಅರ್ಜಿಯನ್ನು ಹಾಕಬಹುದು. ದಿನಾಂಕ 02-11-2020ರ ಒಳಗಾಗಿ ಸಿರವಾರ ಪಟ್ಟಣ ಪಂಚಾಯತಿಗೆ ಬಂದು ಅರ್ಜಿ ಸಲ್ಲಿಸಬೇಕು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತಿಯ ಸಮುದಾಯ ಸಂಘಡನಾಧಿಕಾರಿ ಹಂಪಯ್ಯ ಪಾಟೀಲ್ ಅವರು ಸಂಪರ್ಕಿಸಿ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೆ. ಮುನಿಸ್ವಾಮಿ ಪತ್ರಿಕೆ ಮೂಲಕ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಿರಾಜುದ್ದೀನ ಬಂಗಾರ, ಮೋ: 9632081839 / 8904220212

Continue

Related Articles

Leave a Reply

Your email address will not be published. Required fields are marked *

Back to top button
Close
Close