ರಾಯಚೂರು ಜಿಲ್ಲೆ ಸುದ್ದಿ

ಆ.9ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ವರದಿ :ಸಿರಾಜುದ್ದೀನ್ ಬಂಗಾರ್

ರಾಯಚೂರು: ಕೋವಿಡ್‌-19 ಹರಡದಂತೆ ಜಿಲ್ಲಾದ್ಯಂತ ಜಾರಿಗೊಳಿಸಿರುವ ಕಲಂ 144 ನಿಷೇಧಾಜ್ಞೆ ಆ.9 ರವರೆಗೆ ಮುಂದುವರಿಸಲಾಗಿದೆ.

ರಾತ್ರಿ 8 ಗಂಟೆಯಿಂದ ಮರು ದಿನ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ನಾಲ್ಕು ಜನಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಓಡಾಡುವುದು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close