
Posted by : Sirajuddin Bangar
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
- ರಾಜ್ಯದಲ್ಲಿ ಇಂದು ಒಂದೇ ದಿನ 54 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
- ಉಡುಪಿಯಲ್ಲಿ 54 ವರ್ಷದ ವ್ಯಕ್ತಿ ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
- ಮೃತರ ಸಂಖ್ಯೆ 37ಕ್ಕೆ ಏರಿಕೆ
- ಒಟ್ಟು ಸೋಂಕಿತರ ಪೈಕಿ 497 ಮಂದಿ ಗುಣಮುಖ, 611 ಕೇಸ್ಗಳು ಆ್ಯಕ್ಟಿವ್