ರಾಯಚೂರು ಜಿಲ್ಲೆ ಸುದ್ದಿ

ಹಳೆ ವೈಷಮ್ಯ ನಾಲ್ವರನ್ನ ಹಾಡು ಹಗಲೇ ಬರ್ಭರವಾಗಿ ಕೊಲೆ

ವರದಿ : ನಜೀಮುದ್ದೀನ್ ಸಿಂಧನೂರು

ಸಿಂಧನೂರು ಜು.11 : ಹಳೆ ವೈಷಮ್ಯ ನಾಲ್ವರನ್ನ ಹಾಡು ಹಗಲೇ ಬರ್ಭರವಾಗಿ ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.

ಹೌದು ಪ್ರೇಮ ಪ್ರಕರಣಕ್ಕೆ ಸಂಬಂದಿಸಿದಂತೆ ಕಲಹಗಳಾಗಿ ವೈಷಮ್ಯ ಹೆಚ್ಚಾಗಿ ದಾರುಣವಾಗಿ ಹಾಡು
ಹಗಲೇ ಸಿಂಧನೂರು ನಗರದ ಸುಕಾಲಪೇಟೆಯ ಮನೆಯ ಮುಂದೆ ಇಬ್ಬರು ಪುರುಷರು, ಇಬ್ಬರ ಸ್ತ್ರೀಯರ ಭರ್ಭರ ಹತ್ಯೆ ಮಾಡಿದ ದುಷ್ಕರ್ಮಿಗಳು.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸಿಂಧನೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂದಿಸಿದಂತೆ ಈಗಾಗಲೇ ಮೂರು ಜನರನ್ನ ವಶಕ್ಕೆ ಪಡೆದಿರುವ ಪೊಲೀಸರು. ತನಿಖೆ ಮುಂದುವರೆಸಿದ್ದಾರೆ.

ಕೊಲೆಯಾದ ನಾಲ್ಕು ಜನ ಸಾವಿತ್ರಮ್ಮ (55), ಶ್ರೀದೇವಿ(38), ಹನುಮೇಶ್ (35) ನಾಗರಾಜ್ (33) ಕೊಲೆಯಾಗಿದ್ದು ಘಟನೆಯಲ್ಲಿ‌ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಚೂರು‌ ಎಸ್ಪಿ ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close