ರಾಯಚೂರು ಜಿಲ್ಲೆ ಸುದ್ದಿ

ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿರುವ ಕಾರ್ಮಿಕರಿಗೆ ನೆರವು

ವರದಿ:ಸಿರಾಜುದ್ದೀನ್ ಬಂಗಾರ್

ರಾಯಚೂರು: ಕೋವಿಡ್‌-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ರಾಯಚೂರು ಜಿಲ್ಲೆಯ ಸ್ವಗ್ರಾಮಗಳಿಗೆ ಮರಳಿರುವ ಕಾರ್ಮಿಕ ವರ್ಗದವರಿಗೆ ಜೀವನೋಪಾಯಕ್ಕಾಗಿ ಸರ್ಕಾರದಿಂದ ನೆರವು ನೀಡಲಾಗುತ್ತದೆ.

ವಲಸೆ ಕಾರ್ಮಿಕರ ಕುಶಲತೆಗೆ ಅನುಗುಣವಾಗಿ ಅವರಿಗೆ ಸ್ಥಳೀಯ ಉದ್ಯಮ, ಕಂಪನಿಗಳಲ್ಲಿ ಖಾಲಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ತರಬೇತಿ ನೀಡಿ ಜೀವನೋಪಾಯ ಕಲ್ಪಿಸಲು ಕ್ರಮ ಜರುಗಿಸಲಾಗುತ್ತಿದೆ. ಆಸಕ್ತರು 9972039207, 9449137069, 7975071848, 9108681683 ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅ ಧಿಕಾರಿಗಳ ಕಚೇರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸಬಹುದು.

Continue

Related Articles

Leave a Reply

Your email address will not be published. Required fields are marked *

Back to top button
Close
Close