ಸಿರವಾರ

ಸಿರವಾರ: ನಿಧನ ವಾರ್ತೆ ; ವೀರನಗೌಡ ಮಾಲಿ ಪಾಟೀಲ್ ಲಕ್ಕಂದಿನ್ನಿ

ವೀರನಗೌಡ ಮಾಲಿ ಪಾಟೀಲ್ ಲಕ್ಕಂದಿನ್ನಿ (50)

ಸಿರವಾರ ಜೂ.12: ಸಿರವಾರ ಹೊಸದಿಗಂತ ವರದಿಗಾರ ಮೌನೇಶ ಪಾಟಿಲ್ ತಂದೆ ವೀರನಗೌಡ(೫೦) ತಂದೆ ಚನ್ನಪ್ಪ ಗೌಡ ಮಾಲಿ ಪಾಟೀಲ್ ಲಕ್ಕಮದಿನ್ನಿ ಇವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಮೊಮ್ಮಕ್ಕಳು ಇದ್ದಾರೆ ಲಕ್ಕಮದಿನ್ನಿ ಗ್ರಾಮದಲ್ಲಿ ಅಂತ್ಯ ಕ್ರಿಯೆ ನಾಳೆ ನೆರವೇರಲಿದೆ

Continue

Related Articles

Leave a Reply

Your email address will not be published. Required fields are marked *

Back to top button
Close
Close