ಕರ್ನಾಟಕ ಸುದ್ದಿಸಿಂಧನೂರ್

ಗುತ್ತಿಗೆ ನೌಕರರ‌ ಸೇವೆಯನ್ನು ಮುಂದುವರೆಸಲು ಮತ್ತು ಸೇವಾಭದ್ರತೆ‌ ನೀಡಲು ಕೃಷಿ ಸಚಿವರಿಗೆ ಮನವಿ

ವರದಿ : ಸಿರಾಜುದ್ದೀನ್ ಬಂಗಾರ್

ಕರ್ನಾಟಕ ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕೌಂಟೆಂಟ್ ಕಮ್ ಕ್ಲಾರ್ಕ್ ಗಳ (ಗುತ್ತಿಗೆ ನೌಕರರು) ಸೇವೆಯನ್ನು ಮುಂದುವರೆಸಲು ಕೋರಿ ಮತ್ತು ಸೇವಾಭದ್ರತೆ ನೀಡಲು ಮಾನ್ಯ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕರಡಿ ಸಂಗಣ್ಣನವರ ಸಮ್ಮುಖದಲ್ಲಿ ನೂತನ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮನವಿ ಮಾಡಲಾಯಿತು .

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ
ಕೃಷಿ ವಿಸ್ತರಣಾ ಮತ್ತು ತರಬೇತಿ ಯೋಜನೆಯ ಅಕೌಂಟೆಂಟ್ ಕಮ್ ಕ್ಲರ್ಕ್ ಗಳ ಸಂಘ (ರಿ)ದ ಅಧ್ಯಕ್ಷರಾದ ಹಂಪನಗೌಡ .ಕಾರ್ಯದರ್ಶಿಗಳಾದ ಶಂಭುಲಿಂಗಯ್ಯ ಹಿರೇಮಠ್ .ಮಂಜುನಾಥ್ ಪಾಟೀಲ್ .ಮೆಹಬೂಬ್ .ಶಿವರಾಜ್ ಪಾಟೀಲ್ .ಶರಣಬಸವ ಪಾಟೀಲ್ .ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು

Continue

Related Articles

Leave a Reply

Your email address will not be published. Required fields are marked *

Back to top button
Close
Close