Uncategorized

ಅಮರೇಂದ್ರ ಬಾಹುಬಲಿಯಾದ ಡೇವಿಡ್ ವಾರ್ನರ್; ವಿಡಿಯೋ ಫುಲ್ ವೈರೆಲ್..!

ವರದಿ : ಸಿರಾಜುದ್ದೀನ್ ಬಂಗಾರ್, ಸಂಪಾದಕರು

ಡೇವಿಡ್​ ವಾರ್ನರ್​ ರಾಜಮೌಳಿ ನಿರ್ದೇಶನದ ಸೂಪರ್ ಡೂಪರ್ ಹಿಟ್​ ಸಿನಿಮಾ ಬಾಹುಬಲಿ ಹಿಂದೆ ಬಿದ್ದಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್​ರ ಡೈಲಾಗ್​ ಅನ್ನು ಡೇವಿಡ್ ವಾರ್ನರ್ ಎಷ್ಟು ಚೆನ್ನಾಗಿ ಹೇಳಿದ್ದಾರೆ ಗೊತ್ತಾ..?

http://karnatakajwale.com/wp-content/uploads/2020/05/VID-20200517-WA0024-1.mp4

ಟಿಕ್​ಟಾಕ್​ನಲ್ಲಿ ಡೇವಿಡ್​ ವಾರ್ನರ್ ಮಾಡಿರುವ ಈ ವಿಡಿಯೋ ಈಗ ವೈರಲ್​ ಆಗುತ್ತಿದೆ. ಈ ಹಿಂದೆ ಮೊದಲು ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾಗ ಅಲ್ಲು ಅರ್ಜುನ್​ ಮೆಚ್ಚಿಕೊಂಡಿದ್ದರು. ನಂತರ ರಾಮುಲೊ ಹಾಡಿಗೆ ಮತ್ತೆ ಟಿಕ್​ಟಾಕ್​ ವಿಡಿಯೋ ಮಾಡಿದ್ದ ವಾರ್ನರ್​ಗೆ ಅಲ್ಲು ಅರ್ಜುನ್​ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿಸಿದ್ದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close