ಮಾನವಿರಾಯಚೂರು ಜಿಲ್ಲೆ ಸುದ್ದಿಸಿರವಾರ

ಮಾನ್ವಿ : ವಿವಿಧ ಕಾಮಗಾರಿಗಳಿಗೆ ಇಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಇವರಿಂದ ಶಂಕುಸ್ಥಾಪನೆ

ವರಿದಿ : ಶಿವುಕುಮಾರ ಮಾನ್ವಿ.

ಮಾನ್ವಿ ಮೇ.16 : ಮಾನ್ವಿ ತಾಲೂಕಿನ ಹಿರೆಕೊಟ್ನೆಕಲ್ ಗ್ರಾಮದಲ್ಲಿ ಇಂದು 2019-20 ಸಾಲಿನ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಸುಮಾರು 84 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗೆಳ ಶಂಕುಸ್ಥಾಪನೆ ಹಾಗೂ 2018-19 ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ ಅಡಿಯಲ್ಲಿ ಸುಮಾರು 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಗೃಹ ಕಟ್ಟಡ ನಿರ್ಮಾಣ ಕಾಮಗಾರಿಗೆ‌ ಶಂಕುಸ್ಥಾಪನೆ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ ಅಡಿಯಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆರೋಗ್ಯ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಮಾನ್ವಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ನೆರವೇರಿಸಿದರು.

ನಂತರ ಮಾತನಾಡಿದ ಅವರು ಮಾನ್ವಿ ತಾಲೂಕಿನ ಸರ್ವ ಅಭಿವೃದ್ದಿಗೆ ನಾನು ಸದಾ ಶ್ರಮೀಸುತ್ತಿದ್ದೆನೆ ಮಾನ್ವಿ ತಾಲೂಕಿನ ಪ್ರತಿಯೊಂದು ಗ್ರಾಮವನ್ನು ಅಭಿವೃದ್ಧಿ ಪಡಿಸುವುದು ನನ್ನ ಗುರಿಯಾಗಿದೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಕರೀಗುಡ್ಡ ಶ್ರೀಗಳಾದ ಮಹಾಂತೇಶ ಶ್ರೀಗಳು, ಜಿಲ್ಲಾ ಪಂಚಾಯತ ಸದ್ಯಸರಾದ ರಾಜೇಶ್ವರಿ ವೀರಭದ್ರಪ್ಪ ಗೌಡ, ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ,ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ,ನಾಗರಾಜ ಭೋಗಾವತಿ, ಬಸವರಾಜ ಶೆಟ್ಟಿ, ಶ್ರೀದರ ಸ್ವಾಮಿ,ಗೋಪಾಲ ನಾಯಕ ಹರವಿ,ಮೌಲ ಸಾಬ್,ಎಸ್ ಯಕೋಬ, ಸಾದ ಶಿವಪ್ಪ ಗೌಡ,ಬಸನಗೌಡ ಮಾ ಪಾ, ಹಿರೇಕೊಟ್ನೆಕಲ್,ರಾಮನ ಗೌಡ ಭೋಗಾವತಿ,ಚಂದ್ರಶೇಖರ ಸಾನಬಾಳ, ಶಂಭುನಗೌಡ,ಭೀಮಯ್ಯ ನಾಯಕ,ಚನಪ್ಪ ಗೌಡ,ಹಂಪನಗೌಡ,ಮಾಹಾದೇವಪ್ಪ ನಾಯಕ,ಶರಣಯ್ಯ ಸ್ವಾಮಿ ಭ್ಯಾಗವಾಟ,ಅಮರೇಶ ನಾಯಕ ಭ್ಯಾಗವಾಟ,ವೆಂಕಟ ಗಾಂಧಿ, ಪ್ರಸಾದ್ ರೆಡ್ಡಿ, ಕೃಷ್ಣಾರೆಡ್ಡಿ, ಗುರು ರಾಜ ಕುಲ್ಕರ್ಣಿ, ಪಂಪಣ್ಣ ದೊರೆ,ಮೌನೇಶ ನಾಯಕ, ಉಮಳಿಹೊಸೂರು ದತ್ತಾತ್ರೇಯ ವಕೀಲ,ಅಮರೇಗೌಡ ಖಾರಾಬದಿನ್ನಿ,ಸುರೇಶ್,ಗುತ್ತಿಗೆದಾರರಾದ ಶರಣೇಗೌಡ ಸಿಂದನೂರು,ಜೆ ಇ ಗಜಾನನ, ಉಪಸ್ಥಿತಿರಿದ್ದರು

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close