Uncategorizedಆರೋಗ್ಯ

ನಿಂತು ನೀರು ಕುಡಿದರೆ ಯಾವೆಲ್ಲಾ ಸಮಸ್ಯೆಯಾಗುತ್ತೆ ಗೊತ್ತಾ..?

ನಮ್ಮ ಶರೀರದಲ್ಲಿ 70 ಭಾಗ ನೀರು ಇರುತ್ತದೆ.ನೀರು ನಮ್ಮ ಶರೀರಕ್ಕೆ ತುಂಬಾನೇ ಅವಶ್ಯಕತೆ .ಆದರೆ ನೀರು ಕುಡಿಯುವ ವಿಷಯದಲ್ಲಿ ತುಂಬಾ ಜನರು ಮಾಡುವ ತಪ್ಪುಗಳು ಕೆಲವು ಇವೆ..ಯಾವ ರೀತಿ ನೀರು ಸೇವಿಸಿದ್ರೆ,ಆರೋಗ್ಯಕರ ಲಾಭಗಳು ದೊರೆಯುತ್ತವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ,ನಮ್ಮ ಶರೀರಕ್ಕೆ ಬೇಕಾದಷ್ಟು ನೀರು ಸೇವನೆ ತುಂಬಾನೇ ಮುಖ್ಯವಾಗಿರುತ್ತದೆ.ಸರಿಯಾದ ಅಳತೆಯ ನೀರು ಕುಡಿಯುವುದರಿಂದ 80 ರಷ್ಟು ಕಾಯಿಲೆಗಳಿಂದ ದೂರವಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ..ಆದರೆ ತುಂಬಾ ಜನ ಅವರಿಗೆ ಬೇಕಾದಷ್ಟು ನೀರು ತೆಗೆದುಕೊಳ್ಳುವುದಿಲ್ಲ ನಮ್ಮ ಶರೀರದಲ್ಲಿ ನೀರು ಕಡಿಮೆಯಾದರೆ ಮೆದುಲಿಗೆ ಸೇರುವ ನೀರು ಸಹ ಕಡಿಮೆಯಾಗುತ್ತದೆ.ಇದರಿಂದ ತಲೆನೋವು ಮತ್ತು ಮರೆವೂ ಬರುವ ಸಾಧ್ಯತೆ ಇದೆ.ಅದರ ಜೊತೆಗೆ ಬಾಯಿಯಿಂದ ಬರುವ ದುರ್ವಾಸನೆಯಿಂದ ಬರುತ್ತಿದ್ದರೆ ಅದಕ್ಕೆ ಹೈಡ್ರೋಜಾಕ್ಸಿನ್ ಕಾರಣ ಏಕೆಂದರೆ ಲಾಲಾಜಲದಲ್ಲಿ ಆಂಟಿ ಬ್ಯಾಕ್ಟರಿಯಲ್ ತುಂಬಾ ಹೆಚ್ಚಾಗಿರುತ್ತದೆ.ಇದರಿಂದಾಗಿ ಬಾಯಿ ಒಣಗಿ ಹೋಗುತ್ತದೆ .ಬಾಯಿಯಿಂದ ದುರ್ವಾಸನೆ ಬರುತ್ತದೆ ಮತ್ತು ಮಲಬದ್ದತೆ ಸಮಸ್ಯೆ ಕೂಡ ಬರುತ್ತದೆ..

ಇನ್ನು ಪ್ರತಿನಿತ್ಯ ಐದರಿಂದ ಆರು ಲೀಟರ್ ನೀರು ಕುಡಿಯಬೇಕು .ನೀರನ್ನು ನಿಂತುಕೊಂಡೋ ಕುಡಿಯಬಾರದು.ನಿಂತು ನೀರು ಕುಡಿಯುವುದರಿಂದ ಜಿರ್ಣ ಸಮಸ್ಯೆ ಎದುರಾಗುತ್ತದೆ.ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ.ಆಯುರ್ವೇದದ ಪ್ರಕಾರ ನಿಂತುಕೊಂಡು ನೀರು ಕುಡಿಯುವಾಗ ನಮ್ಮ ನರಗಳು ಒತ್ತಡಕ್ಕೆ ಒಳಗಾಗುತ್ತವೆ..ಇದರಿಂದ ಸಂಧಿವಾತ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ..ಹಾಗೇ ಹೃದಯ ಶ್ವಾಸಕೋಶದ ಆರೋಗ್ಯಕ್ಕೆ ಕೊಡ ಹಾನಿ ಉಂಟಾಗುತ್ತದೆ,ನೀರು ಒಂದೇ ಬಾರಿಗೆ ಒಳಗೆ ಹೋದರೆ ಕಿಡ್ನಿ ನೀರನ್ನು ಸರಿಯಾಗಿ ಶೋಧಿಸಲು ಆಗುವುದಿಲ್ಲ. ಇದರಿಂದ ಕಿಡ್ನಿಗೆ ಹಾನಿ ಉಂಟಾಗುತ್ತದೆ.ಹಾಗಾಗಿ ಕೂತುಕೊಂಡು ನೀರು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಗಿನ ನೀರು ಸೇವಿಸಿದರೆ ಟಾಕ್ಸಿನ್ ಅನ್ನು ಹೊರಗಡೆ ಆಕುತ್ತದೆ.ಹಾಗೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾ ಉಪಯುಕ್ತವಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close